Saturday, May 16, 2009

ವಾಹನದ ಶಿಸ್ತು ಇವರಿಂದ ಕಲಿಯಬೇಕು

ಇದು ಗಿಬ್ರಲ್ತೊರ್ ವಿಮಾನ ನಿಲ್ದಾಣದ ರನ್ವೇ. ವಿಮಾನವೊಂದು ಮೇಲೇರುವಾಗ ಅಥವಾ ಇಳಿಯುವಾಗ ಆಕಡೆ ಈಕಡೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ವಿಮಾನಕ್ಕೆ ಮೇಲೇರಲು ಸಹಾಯ ಮಾಡುತ್ತಾರೆ. ಯು.ಕೆ ಆಡಳಿತಕ್ಕೆ ಒಳಪಟ್ಟಿರುವ ಸ್ಪೇನ್ ದೇಶದ ಒಂದು ಪ್ರದೇಶ. ನಮ್ಮ ದೇಶದಲ್ಲಿ ಹೀಗೆ ಆಗುವ ಬಗೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ. ನವರಸನಯಕರಿಂದ ಹಿಡಿದು ಮಾಜಿ ಇಲವೇ ಹಾಲಿ ನಾಯಕರು ಯಾರಾದರು ಬರುತ್ತಾರೆ ಎಂದರೆ ಗಂಟೆಗಟ್ಟಲೆ ರಸ್ತೆ ತಡೆ ಹಿಡಿಯುತ್ತಾರೆ. ನಮ್ಮ ದೇಶದಲ್ಲಿ ಫೈರ್ ಇಂಜಿನ್ ಅಥವಾ ಅಮ್ಬುಲೆನ್ಸೆಗೆ ಪ್ರತ್ಯೇಕ ಹಾದಿ ಇವರಗೆ ಇಲ್ಲ. ದ್ವಿಚಕ್ರ ವಾಹನ ಸವಾರರ ಗೋಳು ಹೇಳ ತೀರದು. ಎಡ ಬಲ ಎಲ್ಲೆಡೆಯಿಂದ ನುಗ್ಗುವವರೇ. ಅದ್ದರಿಂದ ಭಾರತದಲ್ಲಿ ಇಂಥ ಶಿಸ್ತು ಬರುವುದಾದರೂ ಯಾವಾಗ ಅಂಥ ಅನಿಸುವುದಿಲ್ಲವೇ? ನಿಮ್ಮ ಅನಿಸಿಕೆ ತಿಳಿಸಿ.